ಪ್ರಾಣಿಗಳೇ ಗುಣದಲ್ಲಿ ಮೇಲು ಎಂಬುದು ಮತ್ತೊಮ್ಮೆ ಮಂಗ ಸಾಬೀತು ಪಡಿಸಿದೆ.

 



ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದ 

ವೃದ್ಧೆ ಪಾರ್ವತಮ್ಮ(80) ಎಂಬುವವರ ಸಾವಿಗೆ ಮರುಗಿದ ಕಪಿರಾಯ. ತಮ್ಮ ಮನೆ ಬಳಿ ಬರುತ್ತಿದ್ದ ಕೋತಿಯನ್ನು ತಿಂಡಿ ಕೊಟ್ಟು ನೋಡಿಕೊಂಡಿದ್ದರು. ವಯೋಸಹಜ ಸಾವಿನ ಹಿನ್ನೆಲೆಯಲ್ಲಿ ಅವರು ಮೃತಪಟ್ಟರು. ಈ ಹಿನ್ನೆಲೆ ಮೃತದೇಹದ ಮುಂದೆ ಕೋತಿಯ ಮೂಕರೋಧನೆ ಕಣ್ಣಿನಲ್ಲಿ ನೀರು ತರಿಸುವಂತಿತ್ತು.

Comments

Popular posts from this blog

ಚಾರ್ವಿಕ ಟೂರ್ಸ್ ಅಂಡ್ ಟ್ರಾವೆಲ್ಸ್‌ನಿಂದ ಪ್ರಥಮ ವರ್ಷದ ವಾರ್ಷಿಕೋತ್ಸವದ ಧಮಾಕಾ ಆಫರ್; ಕೇವಲ ₹2,100 ರಲ್ಲಿ 4 ವರ್ಷಗಳ ಸುದೀರ್ಘ ಪ್ರವಾಸ ಯೋಜನೆ!

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ

ತಂದೆ-ತಾಯಿಯ 13 ವರ್ಷಗಳ ಕನಸು ನನಸು ಮಾಡಿದ ಮಗ: ಕಟ್ಟಿಗೆಹಳ್ಳಿಯಲ್ಲಿ ಅದ್ದೂರಿ ಗೃಹಪ್ರವೇಶ!