ಮುದ್ದಾದ ಬಾಲಕಿ 'ಚಾರ್ವಿಕಾ'ಗೆ 'ಟಿವಿ ನ್ಯೂಸ್ ಕನ್ನಡ' ವತಿಯಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು


 ಮನೆಯಂಗಳದ ನಂದಾದೀವಿಗೆ, ಮುದ್ದಿನ ಬಾಲಕಿ ಚಾರ್ವಿಕಾ (Charvika) ಇಂದು ತನ್ನ ಜನ್ಮದಿನದ ಸಂಭ್ರಮದಲ್ಲಿದ್ದಾಳೆ. ತನ್ನ ಮುಗ್ಧ ನಗು ಹಾಗೂ ತುಂಟಾಟಗಳಿಂದ ಎಲ್ಲರ ಗಮನ ಸೆಳೆಯುತ್ತಿರುವ ಈ ಪುಟ್ಟ ರಾಜಕುಮಾರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

ಮಗುವಿನ ನಗು ಮನೆಯಲ್ಲಿ ನೂರು ಆನೆಗಳ ಬಲವಿದ್ದಂತೆ. ಭಗವಂತನು ಚಾರ್ವಿಕಾಗೆ ಸಕಲ ಆಯುರಾರೋಗ್ಯ, ಸುಖ-ಶಾಂತಿ, ನೆಮ್ಮದಿ ಹಾಗೂ ಉಜ್ವಲ ಭವಿಷ್ಯವನ್ನು ಕರುಣಿಸಿ ಆಶೀರ್ವದಿಸಲಿ. ಆಕೆಯ ಮುಂದಿನ ಜೀವನ ಹೂವಿನಂತೆ ಸದಾ ನಳನಳಿಸುತ್ತಿರಲಿ ಮತ್ತು ಅವಳ ಭವಿಷ್ಯದ ಎಲ್ಲಾ ಕನಸುಗಳು ನನಸಾಗಲಿ ಎಂದು ನಾವು ತುಂಬು ಹೃದಯದಿಂದ ಹಾರೈಸುತ್ತೇವೆ.

ಶುಭಾಶಯಗಳೊಂದಿಗೆ,

ಮಾಲೀಕರು, ಸಂಪಾದಕರು ಹಾಗೂ 'ಟಿವಿ ನ್ಯೂಸ್ ಕನ್ನಡ' ಮಾಧ್ಯಮ ಬಳಗ.

Happy Birthday to the little princess Charvika! May your life be filled with love, happiness, good health, and all the dreams you wish for. Best Wishes from the TV NEWS KANNADA Team."

Comments

Popular posts from this blog

ಚಾರ್ವಿಕ ಟೂರ್ಸ್ ಅಂಡ್ ಟ್ರಾವೆಲ್ಸ್‌ನಿಂದ ಪ್ರಥಮ ವರ್ಷದ ವಾರ್ಷಿಕೋತ್ಸವದ ಧಮಾಕಾ ಆಫರ್; ಕೇವಲ ₹2,100 ರಲ್ಲಿ 4 ವರ್ಷಗಳ ಸುದೀರ್ಘ ಪ್ರವಾಸ ಯೋಜನೆ!

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ

ತಂದೆ-ತಾಯಿಯ 13 ವರ್ಷಗಳ ಕನಸು ನನಸು ಮಾಡಿದ ಮಗ: ಕಟ್ಟಿಗೆಹಳ್ಳಿಯಲ್ಲಿ ಅದ್ದೂರಿ ಗೃಹಪ್ರವೇಶ!