: ಎಸ್‌ಎಸ್‌ಎಲ್‌ಸಿ ಪರೀಕ್ಷೆ: ದಾವಣಗೆರೆ ವಿದ್ಯಾರ್ಥಿ ಶಶಾಂಕ್ ಎಂ. ಗೆ ಭರ್ಜರಿ ಯಶಸ್ಸು, 88.16% ಅಂಕ ಗಳಿಕೆ!



 ದಾವಣಗೆರೆ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಇಂದು ಪ್ರಕಟಿಸಿದ 2026ರ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ದಾವಣಗೆರೆಯ ವಿದ್ಯಾರ್ಥಿ ಶಶಾಂಕ್ ಎಂ. ಅತ್ಯುತ್ತಮ ಸಾಧನೆ ಮಾಡಿದ್ದಾರೆ.


ದಾವಣಗೆರೆಯ ಉತ್ತರ ತಾಲ್ಲೂಕಿನ ಎಸ್‌.ಎಂ.ಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಯಾದ ಇವರು, ಒಟ್ಟು 625 ಅಂಕಗಳಿಗೆ 551 ಅಂಕಗಳನ್ನು ಪಡೆಯುವ ಮೂಲಕ 88.16% ಫಲಿತಾಂಶ ದಾಖಲಿಸಿದ್ದಾರೆ. ಮಗನ ಈ ಸಾಧನೆಗೆ ಪೋಷಕರಾದ  ಲಕ್ಷ್ಮಿ ಗೌತಮಿ ಮತ್ತು ದೇವಿರಮ್ಮ ಸುಭದ್ರಮ್ಮ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಶಶಾಂಕ್ ಅವರ ಈ ಯಶಸ್ಸಿಗೆ ಶಾಲೆಯ ಶಿಕ್ಷಕರು ಹಾಗೂ ಟಿವಿ ನ್ಯೂಸ್ ಕನ್ನಡ ಏಷ್ಯನ್ ನೆಟ್‌ವರ್ಕ್ ಅಭಿನಂದನೆ ಸಲ್ಲಿಸಿದೆ.

ಅಣ್ಣನಿಗೆ ಶುಭಾಶಯ ಕೋರುತ್ತಿರುವ ತಂಗಿ ಗೌತಮಿ

ವರದಿ: ಟಿವಿ ನ್ಯೂಸ್ ಕನ್ನಡ ಏಷ್ಯನ್ ನೆಟ್‌ವರ್ಕ್, ದಾವಣಗೆರೆ.

Comments

Popular posts from this blog

ಚಾರ್ವಿಕ ಟೂರ್ಸ್ ಅಂಡ್ ಟ್ರಾವೆಲ್ಸ್‌ನಿಂದ ಪ್ರಥಮ ವರ್ಷದ ವಾರ್ಷಿಕೋತ್ಸವದ ಧಮಾಕಾ ಆಫರ್; ಕೇವಲ ₹2,100 ರಲ್ಲಿ 4 ವರ್ಷಗಳ ಸುದೀರ್ಘ ಪ್ರವಾಸ ಯೋಜನೆ!

ದಾವಣಗೆರೆ ಕಾರ್ಗಿಲ್​ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತ: ನ್ಯಾಯಕ್ಕಾಗಿ ಕಾರ್ಮಿಕರು ಹೋರಾಟ

ತಂದೆ-ತಾಯಿಯ 13 ವರ್ಷಗಳ ಕನಸು ನನಸು ಮಾಡಿದ ಮಗ: ಕಟ್ಟಿಗೆಹಳ್ಳಿಯಲ್ಲಿ ಅದ್ದೂರಿ ಗೃಹಪ್ರವೇಶ!